ಪಿತೃತರ್ಪಣ

ಅತೀ ಕಡಿಮೆ ಕಾಲಾವಕಾಶದಲ್ಲಿ ಆಯೋಜಿಸಲಾದ ಮಹಾಲಯ ಅಮಾವಾಸ್ಯೆ ಯ ಪುಣ್ಯಕಾಲದ  ಪಿತೃತರ್ಪಣ ಕಾರ್ಯಕ್ರಮದಲ್ಲಿ ಸುಮಾರು 60 ಜನ ಕೂಟ ಬಂಧುಗಳು ಭಾಗವಹಿಸಿ ಧನ್ಯತೆಯನ್ನು ಮೆರೆದರು ಹಾಗೂ ತಮ್ಮ ವ್ಯವಸ್ಥೆಯನ್ನು ಮುಕ್ತ ಮನಸಿನಿಂದ ಕೊಂಡಾಡಿದರು.  ಕಾರ್ಯಕ್ರಮವು ಕ್ಲಪ್ತ ಸಮಯಕ್ಕೆ ಪ್ರಾರಂಭಗೊಂಡು ಬಹಳ ಅಚ್ಚುಕಟ್ಟಾಗಿ ಮೂಡಿ ಬಂದಿತು. ನಮ್ಮ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಕೂಟ ಬಂಧುಗಳಿಗೆ ಹಾಗೂ ಈ ಕುರಿತಂತೆ ಸ್ಥಳಾವಕಾಶ ನೀಡಿ ಸಹಕರಿಸಿದ ದಕ್ಷಿಣಕನ್ನಡ ಕೂಟ ಬ್ರಾಹ್ಮಣರ ಮಿತ್ರಮಂಡಳಿಗೆ ಮತ್ತು ಅಧ್ವರ್ಯತನದೊಂದಿಗೆ ಮಾರ್ಗದರ್ಶನ ನೀಡಿದ ವೇದ ಬ್ರಹ್ಮ ಅನಂತ ಉಪಾಧ್ಯ ಹಾಗೂ ಅವರ ಬಳಗಕ್ಕೆ ತುಂಬು ಹೃದಯದ ಅನಂತಾನಂತ ಧನ್ಯವಾದಗಳು.

ಕಾರ್ಯಕಾರಿಣಿ ಸಮಿತಿ                                         ಕೂಟ ಮಹಾಜಗತ್ತ್ರು ಸಾಲಿಗ್ರಾಮ ಬೆಂಗಳೂರು ಅಂಗಸಂಸ್ಥೆ

Leave a Reply

Your email address will not be published. Required fields are marked *