ಶ್ರೀ ಗುರುನರಸಿಂಹ ಧಾರ್ಮಿಕ ಸಭಾ

ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಿಗೆ, ಶುಭ ಕಾರ್ಯಗಳಿಗೆ,  ಸಿಸಿಟಿವಿ ,ಲಿಫ್ಟ್ , ಜನರೇಟರ್,  ಆರ್ ಓ ಶುದ್ಧೀಕರಿಸಿದ ನೀರು , ಟೇಬಲ್ ಕುರ್ಚಿ ಮತ್ತು ಆಧುನಿಕ ಅಡುಗೆ ಮನೆ  ಇತ್ಯಾದಿ  ಸೌಕರ್ಯವುಳ್ಳ  ಸುಮಾರು 350 ಜನರು ಸೇರಬಹುದಾದ ಸುಸಜ್ಜಿತ  ಸಭಾಂಗಣ ಲಭ್ಯವಿದೆ..
ನಮ್ಮ ಸಂಸ್ಥೆಯ ಸದಸ್ಯರಿಗೆ ಬಾಡಿಗೆಯಲ್ಲಿ ರಿಯಾಯಿತಿ ಇದೆ
 
ವಿಳಾಸ:

ಶ್ರೀ ಗುರುನರಸಿಂಹ ಧಾರ್ಮಿಕ ಸಭಾ
ನಂ 8, ನಾಗವೇಣಿ ಸದನ, 1 ನೇ ಮುಖ್ಯ ರಸ್ತೆ, ಮಾರುತಿ ಬಡಾವಣೆ, ವಸಂತಪುರ, ಬೆಂಗಳೂರು 560061
ದೂರವಾಣಿ : 080 49775488
ವ್ಯವಸ್ಥಾಪಕರು : 8073345959
 
ಕಚೇರಿಯ ಸಮಯ
ಬೆಳಿಗ್ಗೆ 8:30  ರಿಂದ  ಮದ್ಯಾಹ್ನ 1:00
ಸಂಜೆ 4:00 ರಿಂದ  8:00
 
 

ಜನರೆಟರ್, ಲಿಫ್ಟ್, ಆರ್ ಓ ಕುಡಿಯುವ ನೀರಿನ ಶುಧ್ಧಿಕರಣ ಘಟಕ, ಕುರ್ಚಿ, ಟೇಬಲ್, ಪಾತ್ರೆ, ಗ್ಯಾಸ್ , ಸುಸಜ್ಜಿತ ಅಡುಗೆಮನೆ ಇತ್ಯಾದಿ ಸೌಲಭ್ಯ ಇರುವ ಸಭಾಂಗಣ.‌

ನೀವು ಸಭಾಂಗಣ ಕಾಯ್ದಿರಿಸಬೇಕಾದರೆ, ನಿಮ್ಮ ವಿವರದೊಂದಿಗೆ ವ್ಯವಸ್ಥಾಪಕರನ್ನು ಸಂಪರ್ಕಿಸಿ

  • ಹಸಿರು – ಲಭ್ಯವಿದೆ
  • ಕೆಂಪು – ಲಭ್ಯವಿಲ್ಲ 
Loading...
Powered by Booking Calendar






To show CAPTCHA, please deactivate cache plugin or exclude this page from caching or disable CAPTCHA at WP Booking Calendar - Settings General page in Form Options section.