ಕೋಟ ಬ್ರಾಹ್ಮಣ ಕುಲದಲ್ಲಿ ಜನಿಸಿದ ಎಲ್ಲರೂ ಕೂಟ ಮಹಾಜಗತ್ತಿನ ಸದಸ್ಯರಾಗಲು ಅರ್ಹರು

ಕೂಟ ಮಹಾ ಜಗತ್ತು, ಸಾಲಿಗ್ರಾಮ – ಬೆಂಗಳೂರು ಅಂಗಸಂಸ್ಥೆ (ರಿ) ನೆಡೆಸುವ ಪ್ರಮುಖ ಕಾರ್ಯಕ್ರಮಗಳ ಚಿತ್ರಣಗಳು

ಎಲ್ಲಾ ಧಾರ್ಮಿಕ ಮತ್ತು ಶುಭ ಕಾರ್ಯಗಳಿಗೆ ಸುಸಜ್ಜಿತ ಸಭಾಂಗಣಕ್ಕಾಗಿ ಸಂಪರ್ಕಿಸಿ ಹಾಗು ಕಾಯ್ದಿರಿಸಿದ ದಿನಾಂಕಗಳ ಬಗ್ಗೆ , ನೀವು ಸಭಾಂಗಣ ಕಾಯ್ದಿರಿಸಬೇಕಾದರೆ ಇಲ್ಲಿ ತಿಳಿಯಿರಿ

ಸೌರ ಋಗೋಪಕರ್ಮ ಮತ್ತು ನೂತನ ಉಪಾಕರ್ಮ ಬುಧವಾರ ಬೆಳ್ಳಿಗ್ಗೆ 8 ಕ್ಕೆ ಮತ್ತು ಸರ್ವ ಸದಸ್ಯರ ಸಭೆ ಸಂಜೆ 4:30 ಕ್ಕೆ , 26-08-2026ರ ಬುಧವಾರ , ಶ್ರೀ ಗುರು ನರಸಿಂಹ ಧಾರ್ಮಿಕ ಸಭಾ ವಸಂತಪುರ, ಬೆಂಗಳೂರು-560061

ಕೂಟ ಮಹಾ ಜಗತ್ತು, ಸಾಲಿಗ್ರಾಮ - ಬೆಂಗಳೂರು ಅಂಗಸಂಸ್ಥೆ (ರಿ)

ಕೂಟ ಮಹಾ ಜಗತ್ತು, ಸಾಲಿಗ್ರಾಮ – ಬೆಂಗಳೂರು ಅಂಗಸಂಸ್ಥೆ (ರಿ) ತನ್ನ ಸದಸ್ಯರಿಗೆ, ಸದಸ್ಯರ ಮಕ್ಕಳಿಗೆ ಮತ್ತು ಸಮಸ್ತ ಭಾಂಧವರಿಗೆ ಅನುಕೂಲ/ಸಹಾಯವಾಗಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ . ಉದಾಹರಣೆಗೆ ನರಸಿಂಹ ಜಯಂತಿ, ಸಾಮೂಹಿಕ ಉಪನಯನ, ಉಪಾಕರ್ಮ, ವಧುವರರ ಸಮಾವೇಶ, ನರಸಿಂಹ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಇತ್ಯಾದಿ.

ನಮ್ಮ ಸಮುದಾಯದ ಭಾಗವಾಗಿ ಮತ್ತು ಬದಲಾವಣೆಯನ್ನು ತಂದುಕೊಡಿ

100 +

ಸದಸ್ಯರು

1 +

ವರ್ಷದಿಂದ ಬೆಂಗಳೂರು ಅಂಗಸಂಸ್ಥೆ ಸೇವೆಯಲ್ಲಿ

5 +

ಸಾಧಕರಿಗೆ ನರಸಿಂಹ ಪ್ರಶಸ್ತಿ ಪ್ರಧಾನ

100 +

ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

ನಮ್ಮ ಸೇವೆಗಳು

ಕೂಟ ಮಹಾ ಜಗತ್ತು, ಸಾಲಿಗ್ರಾಮ - ಬೆಂಗಳೂರು ಅಂಗಸಂಸ್ಥೆ (ರಿ) ನೆಡೆಸುವ ಪ್ರಮುಖ ಕಾರ್ಯಕ್ರಮಗಳು

ಸಾಂಸ್ಕೃತಿಕ

ಪ್ರತಿವರ್ಷ ನೆಡೆಯುವ ಕಾರ್ಯಕ್ರಮಗಳು

  • ನರಸಿಂಹ ಪ್ರಶಸ್ತಿ ಪ್ರಧಾನ
  • ಪ್ರತಿಭಾ ಪುರಸ್ಕಾರ
  • ಯಕ್ಷಗಾನ
  • ಭಜನಾ ಕಾರ್ಯಕ್ರಮ(ನರಸಿಂಹ
  • ಜಯಂತಿಯ ದಿನದಂದು)
  • ಕೂಟ ಬಂಧುಗಳ ಮಕ್ಕಳಿಂದ ಭರತನಾಟ್ಯ ಕಾರ್ಯಕ್ರಮ

ಧಾರ್ಮಿಕ ಕಾರ್ಯಕ್ರಮಗಳು

ಬೆಂಗಳೂರು ಅಂಗಸಂಸ್ಥೆಯು ಆಯೋಜಿಸುವ ಕಾರ್ಯಕ್ರಮಗಳು

  • ನರಸಿಂಹ ಜಯಂತಿ
  • ಉಪಾಕರ್ಮ

ಶೈಕ್ಷಣಿಕ

ಕೂಟ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಗುರುತಿಸುವುದು ಮತ್ತು ಅವರ ಶಿಕ್ಷಣದ ಜವಾಬ್ದಾರಿಯನ್ನು ತೆಗೆದುಕೊಳ್ಳುವುದು

  • ಬಿಲಿಯನ್ ಫೌಂಡೇಶನ್ ವತಿಯಿಂದ ಸಹಾಯಧನ
  • ಪ್ರತಿಭಾ ಪುರಸ್ಕಾರ

ಕೆಲವು ಕಾರ್ಯಕ್ರಮಗಳ ಚಿತ್ರಣಗಳು

ಕೂಟ ಮಹಾ ಜಗತ್ತು, ಸಾಲಿಗ್ರಾಮ - ಬೆಂಗಳೂರು ಅಂಗಸಂಸ್ಥೆ (ರಿ) ನೆಡೆಸಿಕೊಟ್ಟ ಕೆಲವು ಕಾರ್ಯಕ್ರಮಗಳ ಚಿತ್ರಣಗಳು

ಕೂಟ ಮಹಾಜಗತ್ತು ಬೆಂಗಳೂರು ಅಂಗಸಂಸ್ಥೆಗೆ ಆನ್ ಲೈನ್ ಮುಖಾಂತರ ಧನ ಸಹಾಯ ಮಾಡಲಿಚ್ಚಿಸುವವರು ನಮ್ಮ ಈ ಕೆಳಕಂಡ ಖಾತೆಗೆ ಕಳುಹಿಸಬೇಕಾಗಿ ವಿನಂತಿ. ಹಣ ಕಳುಹಿಸಿದ ವಿವರ ತಿಳಿಸಿದಲ್ಲಿ ಪ್ರತ್ಯೇಕ ರಸೀದಿ ಕಳುಹಿಸಲಾಗುವುದು. ಕರ್ನಾಟಕ ಬ್ಯಾಂಕ್ ಲಿ. ಬುಲ್ ಟೆಂಪಲ್ ರಸ್ತೆ ಶಾಖೆ ಚಾಲ್ತಿ ಖಾತೆ (current A/c) 9702000100007001 IFSC code KARB0000970

ಕೂಟ ಮಹಾ ಜಗತ್ತು ಬೆಂಗಳೂರು ಅಂಗ ಸಂಸ್ಥೆಯ ಸದಸ್ಯರಾದವರಿಗೆ ಮಾತ್ರ ವಸಂತಪುರದಲ್ಲಿರುವ ಶ್ರೀ ಗುರುನರಸಿಂಹ ಧಾರ್ಮಿಕ ಸಭಾದ ಬಾಡಿಗೆಯಲ್ಲಿ ರಿಯಾಯಿತಿ ಇದೆ. ‌

ಹೆಚ್ಚಿನ ಮಾಹಿತಿಗಾಗಿ ಶ್ರೀ ಗುರುನರಸಿಂಹ ಧಾರ್ಮಿಕ ಸಭಾದ ಕೊಂಡಿಯನ್ನು ಒತ್ತಿ.

ದೂರವಾಣಿ ಸಂಪರ್ಕ : 080-49775488 ( ಧಾರ್ಮಿಕ ಸಭಾ) ಅಥವಾ 26671949 ( ಕೂಮಜ ಕಚೇರಿ)