ಸಮಾರಂಭಗಳು

ಕೂಟ ಮಹಾಜಗತ್ತು ಸಾಲಿಗ್ರಾಮ -ಬೆಂಗಳೂರು ಅಂಗಸಂಸ್ಥೆ(ರಿ) 2026 ರಲ್ಲಿ ಈ ಕೆಳಕಂಡ ಕಾರ್ಯಕ್ರಮ/ಸಮಾರಂಭಗಳನ್ನು ಹಮ್ಮಿಕೊಂಡಿದೆ.

  1. ಶ್ರೀ ಗುರು ನರಸಿಂಹ ಜಯಂತಿ ದಿನಾಂಕ 30- 4 -2026 ಗುರುವಾರ, ಶ್ರೀ ಗುರು ನರಸಿಂಹ ಕಲ್ಯಾಣಮಂದಿರ ಬಸವನಗುಡಿ ಬೆಂಗಳೂರು 560004
  2. ಸರ್ವ ಸದಸ್ಯರ ಸಭೆ ಸಂಜೆ 5:00 ಕ್ಕೆ , 08-08-2026ರ ಶನಿವಾರ , ಶ್ರೀ ಗುರು ನರಸಿಂಹ  ಕಲ್ಯಾಣ ಮಂದಿರ , ಬಸವನಗುಡಿ,  ಬೆಂಗಳೂರು-560004
  3. ಸೌರ ಋಗೋಪಕರ್ಮ ಮತ್ತು ನೂತನ ಉಪಾಕರ್ಮ  26-08-2026ರ ಬುಧವಾರ ಬೆಳ್ಳಿಗ್ಗೆ 8 ಕ್ಕೆ, ಶ್ರೀ ಗುರು ನರಸಿಂಹ ಧಾರ್ಮಿಕ ಸಭಾ ವಸಂತಪುರ, ಬೆಂಗಳೂರು-560061
  4. ನರಸಿಂಹ ಪ್ರಶಸ್ತಿ ಮತ್ತು ಪ್ರತಿಭಾ ಪುರಸ್ಕಾರ ದಿನಾಂಕ 20-12-2026 ರ ಭಾನುವಾರ ಸಂಜೆ 04:00ಗೆ ಸ್ಥಳ ಶ್ರೀ ಗುರು ನರಸಿಂಹ ಕಲ್ಯಾಣಮಂದಿರ ಬಸವನಗುಡಿ ಬೆಂಗಳೂರು 560004

ಕಾರ್ಯಕಾರಿ ಸಮಿತಿ ಆದೇಶದ ಮೇರೆಗೆ
ಗೌ|| ಕಾರ್ಯದರ್ಶಿ