ಸಂಸ್ಥೆಯ ಬಗ್ಗೆ

ಕೂಟ ಮಹಾ ಜಗತ್ತು, ಸಾಲಿಗ್ರಾಮ – ಬೆಂಗಳೂರು ಅಂಗಸಂಸ್ಥೆ (ರಿ) ತನ್ನ ಸದಸ್ಯರಿಗೆ, ಸದಸ್ಯರ ಮಕ್ಕಳಿಗೆ ಮತ್ತು ಸಮಸ್ತ ಭಾಂಧವರಿಗೆ ಅನುಕೂಲ/ಸಹಾಯವಾಗಲು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುತ್ತದೆ . ಉದಾಹರಣೆಗೆ ನರಸಿಂಹ ಜಯಂತಿ, ಸಾಮೂಹಿಕ ಉಪನಯನ, ಉಪಾಕರ್ಮ, ವಧುವರರ ಸಮಾವೇಶ, ನರಸಿಂಹ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ಇತ್ಯಾದಿ. ಈ ಎಲ್ಲಾ ಕಾರ್ಯಕ್ರಮಗಳಿಗೂ ಸಂಸ್ಥೆಯ ಸದಸ್ಯರು, ಸಮಾಜ ಭಾಂಧವರು ಮತ್ತು ಇತರ ಸಂಘ ಸಂಸ್ಥೆಗಳು ಉದಾರ ಧನ ಸಹಾಯ /ದೇಣಿಗೆ ನೀಡುತ್ತಾ ಬಂದಿರುತ್ತಾರೆ.

ಕಾರ್ಯಕಾರಿ ಮಂಡಳಿ